ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗೆ ಅರ್ಜಿ ಆಹ್ವಾನ: 2018-19
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರಿಸ್ಚಿಯನ್, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರ ಸಾಮಾಜಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ, ರಾಜ್ಯ ಸರಕಾರ ಪ್ರಾಯೋಜಿತ ಹೊಸ ಯೋಜನೆಯಡಿಯಲ್ಲಿ ಸಹಾಯಧನ ಸೌಲಭ್ಯ ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ..
ಈ ಯೋಜನೆ ಮುಖಾಂತರ ಕೆಳಕಂಡ ವೃತ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಕೃತಬ್ಯಾಂಕ್ /ಇತರ ಬ್ಯಾಂಕ್ ಗಳ ಮೂಲಕ ಪಡೆಯುವ ಗರಿಷ್ಠ 2 ಲಕ್ಷ ಸಾಲಕ್ಕೆ ನಿಗಮದಿಂದ 1 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.
• ಹಣ್ಣು ಮತ್ತು ತರಕಾರಿ ಮಾರಾಟ
• ಎಳನೀರು/ಕಬ್ಬಿನ ಹಾಲು ಮಾರಾಟ
• ತಂಪು ಪಾನೀಯ ಮಾರಾಟ
• ಹೈನುಗಾರಿಕೆ
• ಬೇಕರಿ
• ಲಾಂಡ್ರಿ ಡ್ರೈಕ್ಲೀನಿಂಗ್
• ಎ.ಸಿ. ರಿಪೇರಿ
• ರೆಫ್ರಿಜರೇಟರ್
• ಮೋಟಾರ್ ರಿವೈಂಡಿಂಗ್ ವರ್ಕ್ಸ್
• ವಾಟರ್ ವಾಷ್ ಸರ್ವಿಸ್
• ಪಂಕ್ಚರ್ ಶಾಪ್
• ಗ್ಯಾಸ್ ವೆಲ್ಡಿಂಗ್
• ಮೆಕ್ಯಾನಿಕ್
• ಕಾರ್‍ಪೆಂಟ್ರಿ
• ಎಲೆಕ್ಟ್ರಿಕ್/ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ
ಅರ್ಹತೆಗಳು :
1. ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.
2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
3. ಮತೀಯ ಅಲ್ಪಸಂಖ್ಯಾತ ಸಮುದಾಯ ಮಹಿಳೆಯರಿಗೆ ಮೊದಲ ಆದ್ಯತೆ.
4. ವಾರ್ಷಿಕ ವರಮಾನ ನಗರ ಪ್ರದೇಶ 103000/- ಮತ್ತು ಗ್ರಾಮೀಣ ಪ್ರದೇಶ 81000 ಮೀರಿರಬಾರದು.
5. ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ಹೊಂದಿರಬೇಕು.
6. ಬ್ಯಾಂಕ್ ಖಾತೆ ಹೊಂದಿರಬೇಕು.
7. ಸಾಲ ಮಂಜೂರಾತಿ ಮಾಡಿ ಬ್ಯಾಂಕ್ ನವರು ನೀಡಿದ ಒಪ್ಪಿಗೆ ಪತ್ರ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಯನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ : 31/10/2018ರೊಳಗೆ ಆಯಾ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಸಮಯ : ಬೆಳಿಗ್ಗೆ 9.30 ಯಿ೦ದ ಸಂಜೆ 5.00 ಗಂಟೆಯ ವರೆಗೆ
CONTACT:9901354899

Comments
Post a Comment