Skip to main content

Posts

Showing posts from 2018

ಉದ್ಯೋಗಿನಿ ಯೋಜನೆ

ಉದ್ಯೋಗಿನಿ ಮಹಿಳೆಯರಿಗೆ ಕರ್ನಾಟಕ ಸರ್ಕಾರದಿಂದ 90 ಸಾವಿರ ರೂಪಾಯಿ ಸಬ್ಸಿಡಿ/ /ಉದ್ಯೋಗಿನಿ ಸ್ವಯಂ ಉದ್ಯೋಗಕ್ಕೆ ಮಹಿಳೆಯರಿಗೆ ಆದ್ಯತೆ ಮಹಿಳಾ ಸಬಲೀಕರಣಕ್ಕಾಗಿ ಅಷ್ಟಕ್ಕೂ ಮಹಿಳೆಯರಿಗೆ 3 ಲಕ್ಷ ಸಾಲ ಹಾಗು 90 ಸಾವಿರ ಸಬ್ಸಿಡಿ ಈ ಯೋಜನೆಯ ಉದ್ದೇಶವೇನು .? ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು .? ಮತ್ತೆ ಈ ಯೋಜನೆ ಯನ್ನು ಹೇಗೆ ಪಡೆಯಬಹುದು .? ಅನ್ನೋ ಸಂಪೂರ್ಣ ಮಾಹಿತಿ ಯನ್ನು ಈ ಕೆಳಗೆ ನೀಡಿರುವೆನು. ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ, ಆ ಯೋಜನೆಯಲ್ಲಿ "ಉದ್ಯೋಗಿನಿ" ಯೋಜನೆ ಕೂಡ ಒಂದು. ಈ ಯೋಜನೆಯ ಉದ್ದೇಶ ಮಹಿಯರು ಉದ್ಯಮಶೀಲರಾಗಿರಲಿ ಅನ್ನೋದು. ಈ ಯೋಜನೆಯನ್ನು ಪಡೆಯಬೇಕೆಂದರೆ 55 ವರ್ಷದೊಳಗಿನ ಮಹಿಳೆಯರು ವಾರ್ಷಿಕ ಆದಾಯ1.5ಲಕ್ಷ ರೂ ಹೊಂದಿರುವಂತವರು ಈ ಯೋಜನೆಯನ್ನು ಪಡೆಯಬಹುದು. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಇರುತ್ತದೆ. ನಿಮಗೆ ಸಂಬಂಧ ಪಟ್ಟ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿಗಮದ ನಿರೀಕ್ಷಕರು ಇರುತ್ತಾರೆ ಇವರುಗಳು ಅರ್ಜಿಯನ್ನು ಸಂಗ್ರಹಿಸುತ್ತಾರೆ. 3 ಲಕ್ಷ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ಹಾಗು ರಿಸರ್ವ್ ಬ್ಯಾಂಕ್ ಹಾಗು ಜಿಲ್ಲಾ ಸಹಕಾರಿ ಬ್ಯಾಂಕ್ ಗಳ ಮೂಲಕ ಕೊಡಲಾಗುವುದು ಇನ್ನು ಉಳಿದ 90 ಸಾವಿರ ಸಬ್ಸಿಡಿ ಹಣವನ್ನು ನಿಗಮ ಭರಿಸಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ್ದಂತೆ ದಿನಸಿ ಅಂಗಡಿ, ಬೇಕರಿ, ಅಗರಬತ್ತಿ ಉಪ್...

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗೆ ಅರ್ಜಿ ಆಹ್ವಾನ: 2018-19

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ  ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗೆ ಅರ್ಜಿ ಆಹ್ವಾನ: 2018-19  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರಿಸ್ಚಿಯನ್, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರ ಸಾಮಾಜಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ, ರಾಜ್ಯ ಸರಕಾರ ಪ್ರಾಯೋಜಿತ ಹೊಸ ಯೋಜನೆಯಡಿಯಲ್ಲಿ  ಸಹಾಯಧನ ಸೌಲಭ್ಯ ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.. ಈ ಯೋಜನೆ ಮುಖಾಂತರ ಕೆಳಕಂಡ ವೃತ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಕೃತಬ್ಯಾಂಕ್ /ಇತರ ಬ್ಯಾಂಕ್ ಗಳ ಮೂಲಕ ಪಡೆಯುವ ಗರಿಷ್ಠ 2 ಲಕ್ಷ ಸಾಲಕ್ಕೆ ನಿಗಮದಿಂದ 1 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.  • ಹಣ್ಣು ಮತ್ತು ತರಕಾರಿ ಮಾರಾಟ • ಎಳನೀರು/ಕಬ್ಬಿನ ಹಾಲು ಮಾರಾಟ • ತಂಪು ಪಾನೀಯ ಮಾರಾಟ • ಹೈನುಗಾರಿಕೆ • ಬೇಕರಿ • ಲಾಂಡ್ರಿ ಡ್ರೈಕ್ಲೀನಿಂಗ್ • ಎ.ಸಿ. ರಿಪೇರಿ • ರೆಫ್ರಿಜರೇಟರ್ • ಮೋಟಾರ್ ರಿವೈಂಡಿಂಗ್ ವರ್ಕ್ಸ್ • ವಾಟರ್ ವಾಷ್ ಸರ್ವಿಸ್ • ಪಂಕ್ಚರ್ ಶಾಪ್ • ಗ್ಯಾಸ್ ವೆಲ್ಡಿಂಗ್ • ಮೆಕ್ಯಾನಿಕ್ • ಕಾರ್‍ಪೆಂಟ್ರಿ • ಎಲೆಕ್ಟ್ರಿಕ್/ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಅರ್ಹತೆಗಳು : 1. ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. 2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ...

how the noise pollution affect the humans beings, animals and birds

hey guys,     This expalin the how the noise pollution affect the humans beings, animals and birds etc....   Noise pollution , also known as  environmental noise  or sound pollution, is the propagation of noise with harmful impact on the activity of human or animal life. The source of outdoor noise worldwide is mainly caused by machines, transport and transportation systems. [1] [2]  Poor  urban planning  may give rise to noise pollution, side-by-side industrial and residential buildings can result in noise pollution in the residential areas. Some of the main sources of noise in residential areas include  loud music ,  transportation  noise, lawn care maintenance, nearby  construction , or young people yelling (sports games). Noise pollution associated with household electricity generators is an emerging environmental degradation in many developing nations. The average noise level of 97.60 dB obtained exceeded t...